ಉದಯ ಚಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಂದಾಸ್ ಎಂ. ಚಂದ್ರಶೇಖರ್ ನಿರ್ಮಿಸುತ್ತಿರುವ ಏನೋ ಒಂಥರಾ ಚಿತ್ರವು ಅಕ್ಬೋಬರ್ ೨೯ ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಮುಸ್ಸಂಜೆ ಮಹೇಶ್, ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಕಲೆ ಇಸ್ಮಾಯಿಲ್, ಸಾಹಸ ರವಿವರ್ಮ, ಸಂಕಲನ ದೀಪು ಎಸ್. ಕುಮಾರ್, ನಿರ್ವಹಣೆ ಗಂಗಾಧರ್, ತಾರಾಗಣದಲ್ಲಿ ಗಣೇಶ್, ಪ್ರಿಯಾಮಣಿ, ಶ್ರೀನಿವಾಸಮೂರ್ತಿ, ಶರಣ್, ಜೈಜಗದೀಶ್, ತೇಜಸ್ವಿನಿ, ಸತೀಶ್, ಮುಂತಾದವರು ಅಭಿನಯಿಸಿದ್ದಾರೆ.